ಮಾರ್ಲ್ಬರೋ  ಕನ್ನಡ ಶಾಲೆಗೆ   ಸುಸ್ವಾಗತ

 

ತರಗತಿಗಳು  ಆನ್ಲೈನ್ನಲ್ಲಿ ನಡೆಯುತ್ತಿವೆ.

ಮುಖತಃ ಭೇಟಿಯಾದಲ್ಲಿ, ತರಗತಿಗಳು ಗುರುವಾಯೂರಪ್ಪನ್ ದೇವಸ್ಥಾನದ ಆವರಣದಲ್ಲಿರುವ ಸರಸ್ವತಿ ವಿದ್ಯಾಲಯದಲ್ಲಿ ಶನಿವಾರ ನಡೆಯುವವು

ಸ್ವರ ಬಲ್ಲ 1

ಮಂಗಳವಾರ ಸಂಜೆ-6:30ಕ್ಕೆ

ಸ್ವರ ಬಲ್ಲ 2

ಮಂಗಳವಾರ ಸಂಜೆ-7:00ಕ್ಕೆ

ಶನಿವಾರ ಸಂಜೆ-3:00ಕ್ಕೆ

ಅಕ್ಷರ ಬಲ್ಲ 1

ಬುಧವಾರ ಸಂಜೆ-6:30ಕ್ಕೆ


Welcome to Marlboro Kannada Shaale

Classes are conducted online in Google Classroom. If in-person, they will be conducted at Saraswati Vidyalaya,  Sri Guruvaayoorappan Temple premises