ಕೃತಜ್ಞತೆಗಳು / Credits


ಕನ್ನಡ ಅಕ್ಯಾಡೆಮಿ  ಹಾಗು ಈ ಜಾಲತಾಣ ಅಭಿವೃದ್ಧಿಗೆ ಸಹಕರಿಸಿದ ಶಾಲಾ  ಜಾಲತಾಣ ಅಭಿವೃದ್ಧಿ ತಂಡಕ್ಕೆ ನಮ್ಮ ಕೃತಜ್ಞತೆಗಳು. 

ಬೃಂದಾವನ ಕನ್ನಡ ಕೂಟ ಹಾಗು ಬೃಂದಾವನ ಕನ್ನಡ ಕಲಿಸೋಣ ಇತರೆ ಶಾಲೆಗಳಿಗೆ ಕೃತಜ್ಞತೆಗಳು.

ಗುರುವಾಯೂರಪ್ಪನ್ ದೇವಸ್ಥಾನಕ್ಕೆ ನಮ್ಮ ತರಗತಿಗಳಿಗೆ ಸ್ಥಳಾವಕಾಶ ಮಾಡಿಕೊಟ್ಟಿರುವುದಕ್ಕೆ ನಮ್ಮ ಧನ್ಯವಾದಗಳು.

ಮಾರ್ಲ್ಬರೋ ಕನ್ನಡ ಶಾಲೆಯ ಎಲ್ಲಾ  ಶಿಕ್ಷಕರಿಗೂ, ಪೋಷಕರಿಗೂ, ಮತ್ತು ಮಕ್ಕಳಿಗೂ ಧನ್ಯವಾದಗಳು. ವಿಶೇಷವಾಗಿ,

ತರಗತಿ  ವ್ಯವಸ್ಥೆಗೆ ಸಹಾಯ ನೀಡಿದ ಮಂಜುಳಾ ಪ್ರಶಾಂತ್ ಮತ್ತು ಸೀಮಾ ರಂಗ

ಪ್ರಶಾಂತ್ ಮುರುಗೇಂದ್ರಪ್ಪ  - Photo and Video

ಲಕ್ಷ್ಮಿ ರಾವ್ ಮತ್ತು ಅನಿಲ್ ಭಾರದ್ವಾಜ್   - ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಯೋಜನೆ 

ನಾರಾಯಣ ಕುಮಾರ್ - ವೆಬ್ಸೈಟ್ 

ವಿಹಾನ್ ಆತ್ರೆಯಸ್ - ವೆಬ್ಸೈಟ್ 

LMS ಮನೆ ಪಾಠ ಕೆಲಸಗಳನ್ನು ವಿತರಿಸುವುದರಲ್ಲಿ ಸಹಾಯ ಮಾಡುತ್ತಿರುವ ರಚನ ಆಚಾರ್ಯಗೆ ನಮ್ಮ ಧನ್ಯವಾದಗಳು.